ಅರ್ಥ : ಹೊರಗೆ ಬರುವ ಅಥವಾ ಹೊರಗೇ ಇರುವ ಪ್ರಕ್ರಿಯೆ
ಉದಾಹರಣೆ :
ಹಾವು ಹುತ್ತದಿಂದ ಹೊರಗೆ ಬಂತು.
ಸಮಾನಾರ್ಥಕ : ಆಚೆ ಬಾ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅನಾಯಾಸವಾಗಿ ಉಚ್ಚರಿಸುವ ಪ್ರಕ್ರಿಯೆ
ಉದಾಹರಣೆ :
ಗುಂಡು ತಾಗುತ್ತಿದ್ದಂತೆ ಗಾಂಧೀಜಿಯವರ ಬಾಯಿಯಿಂದ ರಾಮ ನಾಮದ ಶಬ್ದ ಹೊರಗೆ ಬಂತು.
ಇತರ ಭಾಷೆಗಳಿಗೆ ಅನುವಾದ :
अनायास उच्चरित होना।
गोली लगते ही गाँधीजी के मुख से हे राम निकला।