ಅರ್ಥ : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು
ಉದಾಹರಣೆ :
ಸೀತೆಯು ಸೌಂದರ್ಯವತಿ.
ಸಮಾನಾರ್ಥಕ : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಸ್ತ್ರೀ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು
ಉದಾಹರಣೆ :
ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
(Islam) one of the dark-eyed virgins of perfect beauty believed to live with the blessed in Paradise.
houriಅರ್ಥ : ಸಮುದ್ರ ಮಂಥನದ ಆನಂತರದಲ್ಲಿ ಅಮೃತವನ್ನು ಹಂಚುವ ಸಮಯದಲ್ಲಿ ವಿಷ್ಣುವು ಸ್ತ್ರೀ ರೂಪ ತಾಳಿದನು
ಉದಾಹರಣೆ :
ಎಲ್ಲಾ ಅಸರರು ಸುಂದರ ಸ್ತ್ರೀಯ ರೂಪವನ್ನು ನೋಡಿ ಮೋಹಿತರಾದರು.
ಸಮಾನಾರ್ಥಕ : ಅನುಪಮ ಲಾವಣ್ಯ, ಮುಗ್ಧಗೊಳಿಸುವವಳು, ಮೋಹಿಸುವವಳು, ಸುಂದರ ಸ್ತ್ರೀ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical being