ಅರ್ಥ : ನಡೆಯುವ ರೀತಿ
ಉದಾಹರಣೆ :
ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?
ಸಮಾನಾರ್ಥಕ : ನಡೆ, ಬರುತ್ತಿರುವೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : (ದಾರಿ) ದಾಟುವ ಪ್ರಕ್ರಿಯೆ
ಉದಾಹರಣೆ :
ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
ಸಮಾನಾರ್ಥಕ : ದಾಟು, ದಾರಿ ಸವಿಸು
ಇತರ ಭಾಷೆಗಳಿಗೆ ಅನುವಾದ :
Travel across or pass over.
The caravan covered almost 100 miles each day.ಅರ್ಥ : ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ
ಉದಾಹರಣೆ :
ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ
ಉದಾಹರಣೆ :
ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
ಉದಾಹರಣೆ :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
ಸಮಾನಾರ್ಥಕ : ಹೆಜ್ಜೆ ಇಡು, ಹೆಜ್ಜೆಯಿಡು
ಇತರ ಭಾಷೆಗಳಿಗೆ ಅನುವಾದ :