ಅರ್ಥ : ಭಯಗೊಂಡಿರುವ ಸ್ಥಿತಿ ಅಥವಾ ಭಾವ
ಉದಾಹರಣೆ :
ನಾನು ಭಯಭೀತವಾದ ಭೀಕರ ರಸ್ತೆ ಅಪಘಾತ ನೋಡಿದೆ.
ಸಮಾನಾರ್ಥಕ : ಕಂಗಾಲಾಗುವ, ಕಂಗಾಲಾಗುವಂತ, ಕಂಗಾಲಾಗುವಂತಹ, ಗಾಬರಿಯ, ಗಾಬರಿಯಂತ, ಗಾಬರಿಯಂತಹ, ಬೆದರುವ, ಬೆದರುವಂತ, ಬೆದರುವಂತಹ, ಭಯಭೀತ, ಭಯಭೀತವಾದ, ಭಯಭೀತವಾದಂತಹ, ಹೆದರುವ, ಹೆದರುವಂತ, ಹೆದರುವಂತಹ
ಇತರ ಭಾಷೆಗಳಿಗೆ ಅನುವಾದ :
जो डरा हुआ हो।
अन्याय से भयभीत लोगों को उससे लड़ना चाहिए।Thrown into a state of intense fear or desperation.
Became panicky as the snow deepened.