ಅರ್ಥ : ದೇವರಿಗೆ ಸಂಬಂದಿಸಿದುದು
ಉದಾಹರಣೆ :
ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.
ಸಮಾನಾರ್ಥಕ : ದೈವದತ್ತ, ದೈವದತ್ತವಾದ, ದೈವದತ್ತವಾದಂತ, ದೈವದತ್ತವಾದಂತಹ, ದೈವಿಕ, ದೈವಿಕವಾದ, ದೈವಿಕವಾದಂತ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರಾರಂಭ ಅಥವಾ ಸಂಯೋಗದಿಂದ ಆಗುವಂತಹ
ಉದಾಹರಣೆ :
ದೈವಿಕವಾದ ಘಟನೆಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಠಿಣವಾಗಿರುತ್ತದೆ.
ಸಮಾನಾರ್ಥಕ : ಈಶ್ವರೀಯವಾದ, ಈಶ್ವರೀಯವಾದಂತ, ಈಶ್ವರೀಯವಾದಂತಹ, ದೈವ ಸಂಬಂಧದ, ದೈವ ಸಂಬಂಧವಾದ, ದೈವ ಸಂಬಂಧವಾದಂತ, ದೈವ ಸಂಬಂಧವಾದಂತಹ, ದೈವಿಕವಾದ, ದೈವಿಕವಾದಂತ
ಇತರ ಭಾಷೆಗಳಿಗೆ ಅನುವಾದ :