ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೌಕಾಕಾರದ ಪದದ ಅರ್ಥ ಮತ್ತು ಉದಾಹರಣೆಗಳು.

ಚೌಕಾಕಾರದ   ಗುಣವಾಚಕ

ಅರ್ಥ : ಯಾವುದರ ಉದ್ದ ಅಗಲಕ್ಕಿಂತ ಉದ್ದ ಹೆಚ್ಚಿರುವ

ಉದಾಹರಣೆ : ನಾವು ಕಚ್ಚಾ ರಸ್ತೆಯ ಮೇಲೆ ಹೋಗಲು ಚೌಕಾಕಾರದ ಮೈದಾನವನ್ನು ದಾಟಿದೆವು

ಸಮಾನಾರ್ಥಕ : ಆಯಾತಾಕಾರದ


ಇತರ ಭಾಷೆಗಳಿಗೆ ಅನುವಾದ :

जिसकी लंबाई,चौड़ाई से अधिक हो।

हमलोगों ने पक्की सड़क पर जाने के लिए एक आयताकार मैदान को पार किया।
आयताकार

Having four right angles.

A rectangular figure twice as long as it is wide.
rectangular

ಅರ್ಥ : ನಾಲ್ಕು ಸಮಕೋನಗಳುಳ್ಳಂಥ

ಉದಾಹರಣೆ : ಪುಸ್ತಕವು ಚೌಕಾಕಾರದಲ್ಲಿರುತ್ತದೆ.

ಸಮಾನಾರ್ಥಕ : ಚದರ, ಚದರದಂತ, ಚದರದಂತಹ, ಚೌಕನೆಯ, ಚೌಕನೆಯಂತ, ಚೌಕನೆಯಂತಹ, ಚೌಕಾಕಾರದಂತ, ಚೌಕಾಕಾರದಂತಹ


ಇತರ ಭಾಷೆಗಳಿಗೆ ಅನುವಾದ :

चार कोनों वाला।

पुस्तकें चौकोनी होती हैं।
चतुष्कोण, चौकोन, चौकोना, चौकोर, चौखूँट, चौखूँटा

Having four equal sides and four right angles or forming a right angle.

A square peg in a round hole.
A square corner.
square