ಅರ್ಥ : ಯಾವುದೇ ವಸ್ತು ಮುಂತಾದವುಗಳ ಮೇಲೆ ಗಿರೆಗಳನ್ನು ಹಾಕಿ ಗುರುತು ಮಾಡುವ ಪ್ರಕ್ರಿಯೆ
ಉದಾಹರಣೆ :
ಅಂಗಡಿಯವನು ಎಲ್ಲಾ ವಸ್ತುಗಳ ಮೇಲೆ ಗುರುತು ಹಾಕು
ಸಮಾನಾರ್ಥಕ : ಗುರುತು ಹಾಕು
ಇತರ ಭಾಷೆಗಳಿಗೆ ಅನುವಾದ :
किसी वस्तु आदि पर लकीर आदि से निशान बनाना।
उसने दूकान की हर वस्तु पर चिह्न बनाया।