ಅರ್ಥ : ನಾಲ್ಕು ಸಮಕೋನಗಳುಳ್ಳಂಥ
ಉದಾಹರಣೆ :
ಪುಸ್ತಕವು ಚೌಕಾಕಾರದಲ್ಲಿರುತ್ತದೆ.
ಸಮಾನಾರ್ಥಕ : ಚದರ, ಚದರದಂತಹ, ಚೌಕನೆಯ, ಚೌಕನೆಯಂತ, ಚೌಕನೆಯಂತಹ, ಚೌಕಾಕಾರದ, ಚೌಕಾಕಾರದಂತ, ಚೌಕಾಕಾರದಂತಹ
ಇತರ ಭಾಷೆಗಳಿಗೆ ಅನುವಾದ :
Having four equal sides and four right angles or forming a right angle.
A square peg in a round hole.