ಅರ್ಥ : ಸಮನಾದ ನಾಲ್ಕು ಭಾಗಗಳನ್ನು ಒಳಗೊಂಡಿರುವುದು
ಉದಾಹರಣೆ :
ಈ ಆಟದ ಮೈದಾನದ ಚದರ ನೂರು ಮೀಟರ್ ಇದೆ.
ಸಮಾನಾರ್ಥಕ : ಚಚ್ಚೌಕ, ಚೌಕಳಿ, ಸಮಚತುರ್ಭುಜ
ಇತರ ಭಾಷೆಗಳಿಗೆ ಅನುವಾದ :
Any artifact having a shape similar to a plane geometric figure with four equal sides and four right angles.
A checkerboard has 64 squares.ಅರ್ಥ : ನಾಲ್ಕು ಭಾಗ ಅಥವಾ ರೇಖೆ ಸಮನಾದ ಅಳತೆಹೊಂದಿರುವುದು
ಉದಾಹರಣೆ :
ಕೇರಂ ಬೋರ್ಡ ಚಚ್ಚೌಕವಾಗಿ ಇರುತ್ತದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಾಲ್ಕು ಸಮಕೋನಗಳುಳ್ಳಂಥ
ಉದಾಹರಣೆ :
ಪುಸ್ತಕವು ಚೌಕಾಕಾರದಲ್ಲಿರುತ್ತದೆ.
ಸಮಾನಾರ್ಥಕ : ಚದರದಂತ, ಚದರದಂತಹ, ಚೌಕನೆಯ, ಚೌಕನೆಯಂತ, ಚೌಕನೆಯಂತಹ, ಚೌಕಾಕಾರದ, ಚೌಕಾಕಾರದಂತ, ಚೌಕಾಕಾರದಂತಹ
ಇತರ ಭಾಷೆಗಳಿಗೆ ಅನುವಾದ :
Having four equal sides and four right angles or forming a right angle.
A square peg in a round hole.