ಅರ್ಥ : ಶಬ್ದ, ಸ್ಪರ್ಶ, ರೂಪ, ರಸ, ಗಂದಗಳನ್ನು ಗ್ರಹಿಸಲು ಸಹಕಾರಿಯಾದ ದೇಹದ ಅವಯವ
ಉದಾಹರಣೆ :
ಕಣ್ಣು, ಮೂಗು, ಬಾಯಿ ಮುಂತಾದವುಗಳು ಇಂದ್ರಿಯಗಳು.
ಸಮಾನಾರ್ಥಕ : ಜ್ಞಾನೇಂದ್ರಿಯ
ಇತರ ಭಾಷೆಗಳಿಗೆ ಅನುವಾದ :
An organ having nerve endings (in the skin or viscera or eye or ear or nose or mouth) that respond to stimulation.
receptor, sense organ, sensory receptorಅರ್ಥ : ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧಗಳ ಅರಿವನ್ನುಂಟುಮಾಡುವ ಐದು ಇಂದ್ರಿಯಗಳು
ಉದಾಹರಣೆ :
ಕಣ್ಣು ಒಂದು ಜ್ಞಾನೇಂದ್ರಿಯ.
ಸಮಾನಾರ್ಥಕ : ಜ್ಞಾನೇಂದ್ರಿಯ
ಇತರ ಭಾಷೆಗಳಿಗೆ ಅನುವಾದ :
वह इंद्रिय जिससे बाह्य विषयों का ज्ञान हो।
आँख एक ज्ञानेंद्रिय है।The faculty through which the external world is apprehended.
In the dark he had to depend on touch and on his senses of smell and hearing.ಅರ್ಥ : ಪುರುಷನ ಜನನ ಅಂಗಜನನ್ನೇಂದ್ರಿಯ
ಉದಾಹರಣೆ :
ಲಿಂಗೇಂದ್ರಿಯ ಶರೀರದ ಸೂಕ್ಷ್ಮವಾದ ಅಂಗ.
ಸಮಾನಾರ್ಥಕ : ಪುರುಷ ಚಿಹ್ನೆ, ಪುರುಷ ಜನನ್ನೇಂದ್ರಿಯ, ಪುರುಷ ಲಕ್ಷಣ, ಪುರುಷಾಂಗ, ಲಿಂಗೇಂದ್ರಿಯ, ಶಿಶ್ನ
ಇತರ ಭಾಷೆಗಳಿಗೆ ಅನುವಾದ :
पुरुष का वह जनन अंग जिससे संभोग किया जाता है।
लंड शरीर का बहुत ही नाजुक अंग होता है।