ಅರ್ಥ : ಅವಿತುಕೊಂಡಿರುವಂತಹ
ಉದಾಹರಣೆ :
ಅಡಗಿರುವ ವ್ಯಕ್ತಿಗೆ ಗಲ್ಲು ಶಿಕ್ಷೆಯನ್ನು ನೀಡಲಾಯಿತು.
ಸಮಾನಾರ್ಥಕ : ಅಡಗಿಕೊಂಡಿರುವ, ಅಡಗಿಕೊಂಡಿರುವಂತ, ಅಡಗಿಕೊಂಡಿರುವಂತಹ, ಅಡಗಿರುವ, ಅಡಗಿರುವಂತ, ಅಡಗಿರುವಂತಹ, ಅವಿತಿರುವ, ಅವಿತಿರುವಂತ, ಅವಿತುಕೊಂಡಿರುವ, ಅವಿತುಕೊಂಡಿರುವಂತ
ಇತರ ಭಾಷೆಗಳಿಗೆ ಅನುವಾದ :
Inclined to secrecy or reticence about divulging information.
Although they knew her whereabouts her friends kept close about it.ಅರ್ಥ : ಮರೆಯಾಗಿರುವಂತಹ
ಉದಾಹರಣೆ :
ಮರೆಯಾದ ಸೂರ್ಯನ ಕಾಂತಿ ಅವಿಸ್ಮರಣೀಯವಾಗಿದೆ.
ಸಮಾನಾರ್ಥಕ : ಅವಿತ, ಅವಿತಿರುವ, ಅವಿತಿರುವಂತ, ಮರೆಯಾದ, ಮರೆಯಾದಂತ, ಮರೆಯಾದಂತಹ
ಇತರ ಭಾಷೆಗಳಿಗೆ ಅನುವಾದ :
Not accessible to view.
Concealed (or hidden) damage.