ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಿತಿರುವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅವಿತಿರುವಂತ   ಗುಣವಾಚಕ

ಅರ್ಥ : ಅವಿತುಕೊಂಡಿರುವಂತಹ

ಉದಾಹರಣೆ : ಅಡಗಿರುವ ವ್ಯಕ್ತಿಗೆ ಗಲ್ಲು ಶಿಕ್ಷೆಯನ್ನು ನೀಡಲಾಯಿತು.

ಸಮಾನಾರ್ಥಕ : ಅಡಗಿಕೊಂಡಿರುವ, ಅಡಗಿಕೊಂಡಿರುವಂತ, ಅಡಗಿಕೊಂಡಿರುವಂತಹ, ಅಡಗಿರುವ, ಅಡಗಿರುವಂತ, ಅಡಗಿರುವಂತಹ, ಅವಿತಿರುವ, ಅವಿತಿರುವಂತಹ, ಅವಿತುಕೊಂಡಿರುವ, ಅವಿತುಕೊಂಡಿರುವಂತ


ಇತರ ಭಾಷೆಗಳಿಗೆ ಅನುವಾದ :

छिपाने वाला।

अपह्नुवान व्यक्ति को कड़ी सजा दी जाय।
अपह्नुवान

Inclined to secrecy or reticence about divulging information.

Although they knew her whereabouts her friends kept close about it.
close, closelipped, closemouthed, secretive, tightlipped

ಅರ್ಥ : ಮರೆಯಾಗಿರುವಂತಹ

ಉದಾಹರಣೆ : ಮರೆಯಾದ ಸೂರ್ಯನ ಕಾಂತಿ ಅವಿಸ್ಮರಣೀಯವಾಗಿದೆ.

ಸಮಾನಾರ್ಥಕ : ಅವಿತ, ಅವಿತಿರುವ, ಅವಿತಿರುವಂತಹ, ಮರೆಯಾದ, ಮರೆಯಾದಂತ, ಮರೆಯಾದಂತಹ


ಇತರ ಭಾಷೆಗಳಿಗೆ ಅನುವಾದ :

छिपता हुआ।

अपह्नुवान सूर्य की आभा अविस्मरणीय है।
अपह्नुवान

Not accessible to view.

Concealed (or hidden) damage.
In stormy weather the stars are out of sight.
concealed, hidden, out of sight