ಅರ್ಥ : ಯಾವುದರ ಮೌಲ್ಯ ಅಧಿಕವಾಗಿದೆಯೋ
ಉದಾಹರಣೆ :
ಈ ಸೀರೆಯ ಮೌಲ್ಯ ಅಧಿಕವಾಗಿದೆ.
ಸಮಾನಾರ್ಥಕ : ಅಧಿಕ ಕಿಮ್ಮತ್ತಿನ, ಅಧಿಕ ಬೆಳೆ, ಅಧಿಕ ಮೌಲ್ಯ, ಅಧಿಕ ಮೌಲ್ಯದ, ಹೆಚ್ಚಿನ ಕಿಮ್ಮತ್ತಿನ, ಹೆಚ್ಚಿನ ಬೆಳೆಯ, ಹೆಚ್ಚಿನ ಮೌಲ್ಯದ
ಇತರ ಭಾಷೆಗಳಿಗೆ ಅನುವಾದ :
Having a high price.
Costly jewelry.