ಅರ್ಥ : ಯಾವುದೋ ಒಂದು ವಸ್ತು ಕಳೆದು ಹೋದ್ದರಿಂದ ದುಃಖ ಸಹಿಸಿಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಈ ನಾಡಿನಲ್ಲಿ ಹೆಚ್ಚಾಗಿ ಜನರು ಮೂಲಭೂತ ಸೌಕರ್ಯಕ್ಕಾಗಿ ಹಂಬಲಿಸುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನಾದರೂ ತೀವ್ರವಾಗಿ ಬಯಸು ಅಥವಾ ಅನುಚಿತ ಆಸೆ ವ್ಯಕ್ತಪಡಿಸು
ಉದಾಹರಣೆ :
ಅವನು ತನ್ನ ಅಣ್ಣನ ಆಸ್ತಿಯನ್ನು ಪಡೆಯಲು ಹಾತೊರೆಯುತ್ತಿದ್ದನು.
ಸಮಾನಾರ್ಥಕ : ಆತುರಗೊಳ್ಳು, ಕಟ್ಟಾಸೆಯಾಗು, ಕಾತುರನಾಗು, ಪ್ರಬಲ ಇಚ್ಚಿಸು, ಹಂಬಲಿಸು
ಇತರ ಭಾಷೆಗಳಿಗೆ ಅನುವಾದ :
कुछ पाने की तीव्र और अनुचित इच्छा करना।
वह अपने भाई की संपत्ति पाने के लिए ललच रहा है।