ಅರ್ಥ : ಸ್ವಾದಿವಿಲ್ಲದಂತಹ
ಉದಾಹರಣೆ :
ಹೋಟೆಲಿನಲ್ಲಿ ಸ್ವಾದವಿಲ್ಲದ ಊಟದ ಅಪೇಕ್ಷೆಯನ್ನು ಮಾಡಬೇಡಿ.
ಸಮಾನಾರ್ಥಕ : ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿರಹಿತವಾದ, ರುಚಿಹೀನವಾದ, ರುಚಿಹೀನವಾದಂತ, ರುಚಿಹೀನವಾದಂತಹ, ಸವಿಯಿಲ್ಲದ, ಸವಿಯಿಲ್ಲದಂತ, ಸವಿಯಿಲ್ಲದಂತಹ, ಸ್ವಾದರಹಿತವಾದ, ಸ್ವಾದರಹಿತವಾದಂತ, ಸ್ವಾದರಹಿತವಾದಂತಹ, ಸ್ವಾದವಿಲ್ಲದ, ಸ್ವಾದವಿಲ್ಲದಂತ, ಸ್ವಾದವಿಲ್ಲದಂತಹ, ಸ್ವಾದಹೀನವಾದ, ಸ್ವಾದಹೀನವಾದಂತ, ಸ್ವಾದಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
Lacking flavor.
tastelessಅರ್ಥ : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ
ಉದಾಹರಣೆ :
ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.
ಸಮಾನಾರ್ಥಕ : ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ
ಇತರ ಭಾಷೆಗಳಿಗೆ ಅನುವಾದ :
Lacking taste or flavor or tang.
A bland diet.