ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೈವಿಕವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ದೈವಿಕವಾದಂತಹ   ಗುಣವಾಚಕ

ಅರ್ಥ : ದೇವರಿಂದ ಮಾಡಿದಂತಹ

ಉದಾಹರಣೆ : ದೈವ ಕೃಪೆಯಿಂದ ಅವನು ಬದುಕಿದನು.

ಸಮಾನಾರ್ಥಕ : ದೈವ, ದೈವದ, ದೈವಿಕವಾದ, ದೈವಿಕವಾದಂತ


ಇತರ ಭಾಷೆಗಳಿಗೆ ಅನುವಾದ :

देवता का किया हुआ।

दैव कृपा से वह बच गई।
दैव, दैविक

Emanating from God.

Divine judgment.
Divine guidance.
Everything is black or white...satanic or godly.
divine, godly

ಅರ್ಥ : ದೇವರಿಗೆ ಸಂಬಂದಿಸಿದುದು

ಉದಾಹರಣೆ : ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.

ಸಮಾನಾರ್ಥಕ : ದೈವದತ್ತ, ದೈವದತ್ತವಾದ, ದೈವದತ್ತವಾದಂತ, ದೈವದತ್ತವಾದಂತಹ, ದೈವಿಕ, ದೈವಿಕವಾದ, ದೈವಿಕವಾದಂತ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जो ईश्वर से संबंधी हो या ईश्वर का।

भक्तिकालीन संत कवियों ने ईश्वरीय ज्ञान के प्रचार-प्रसार पर बल दिया।
इलाही, इसरी, ईश्वरी, ईश्वरीय, ईसरी, दैवी, नार, परमेश्वरी

Being or having the nature of a god.

The custom of killing the divine king upon any serious failure of his...powers.
The divine will.
The divine capacity for love.
'Tis wise to learn; 'tis God-like to create.
divine, godlike

ಅರ್ಥ : ಪ್ರಾರಂಭ ಅಥವಾ ಸಂಯೋಗದಿಂದ ಆಗುವಂತಹ

ಉದಾಹರಣೆ : ದೈವಿಕವಾದ ಘಟನೆಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಠಿಣವಾಗಿರುತ್ತದೆ.

ಸಮಾನಾರ್ಥಕ : ಈಶ್ವರೀಯವಾದ, ಈಶ್ವರೀಯವಾದಂತ, ಈಶ್ವರೀಯವಾದಂತಹ, ದೈವ ಸಂಬಂಧದ, ದೈವ ಸಂಬಂಧವಾದ, ದೈವ ಸಂಬಂಧವಾದಂತ, ದೈವ ಸಂಬಂಧವಾದಂತಹ, ದೈವಿಕವಾದ, ದೈವಿಕವಾದಂತ


ಇತರ ಭಾಷೆಗಳಿಗೆ ಅನುವಾದ :

प्रारब्ध या संयोग से होनेवाला।

दैवी घटना को टालना बहुत कठिन होता है।
दैव, दैवागत, दैविक, दैवी