ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು
ಉದಾಹರಣೆ : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.
ಸಮಾನಾರ್ಥಕ : ತೆಗೆ, ಬೇರ್ಪಡಿಸು, ಹೊರತೆಗೆ
ಇತರ ಭಾಷೆಗಳಿಗೆ ಅನುವಾದ :हिन्दी English
अंदर की चीजों को निकालना या हटाना।
Remove the interior of.
ಅರ್ಥ : ಆರಿಸದೆ ಇರುವುದು
ಉದಾಹರಣೆ : ಸಾಕ್ಷಾತ್ಕಾರ ಕರ್ತೃಗಳು ಮುಕೇಶನನ್ನು ಆರಿಸದೆ ಹೊರಗಿಟ್ಟರು.
ಇತರ ಭಾಷೆಗಳಿಗೆ ಅನುವಾದ :हिन्दी
चयन न करना।
ಸ್ಥಾಪನೆ