ಅರ್ಥ : ಕಾಡು ಪ್ರಾಣಿಗಳ ಬೇಟೆಗಾಗಿ, ಗದ್ದಲ ಮಾಡಿ, ಹುಯಿಲೆಬ್ಬಿಸಿ ಅಥವಾ ವಾದ್ಯಗಳನ್ನು ನುಡಿಸುವುದು ಅಥವಾ ಸುಲಭಾಗಿ ಸಿಲುಕಿಕೊಳ್ಳುವ ಜಾಗಗಳಿಗೆ ಅವುಗಳುನ್ನು ಅಟ್ಟಿಕೊಂಡು ಹೋಗುವುದು
ಉದಾಹರಣೆ :
ಗರ್ಜಸಿದ ನಂತರ ನರ ಭಕ್ಷಕ ಹುಲಿಯನ್ನು ಕೊಂದರು.
ಸಮಾನಾರ್ಥಕ : ಕೂಗು ಅಟ್ಟುವಿಕೆ, ಗರ್ಜನೆ
ಇತರ ಭಾಷೆಗಳಿಗೆ ಅನುವಾದ :
A hunt in which beaters force the game to flee in the direction of the hunter.
battue