ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಬ್ಬಯಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೆಬ್ಬಯಕೆ   ನಾಮಪದ

ಅರ್ಥ : ಯಾವುದೋ ಸಂಗತಿಯ ಬಗೆಗೆ ಹಿರಿದಾದ ಮಹತ್ವದ ಆಕಾಂಕ್ಷೆಯನ್ನು ಹೊಂದಿರುವಂತಹದು

ಉದಾಹರಣೆ : ಅವನು ಗೆದ್ದೇ ಗೆಲ್ಲುತ್ತೇನೆಂದು ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದಾನೆ.

ಸಮಾನಾರ್ಥಕ : ಮಹಾತ್ವಾಕಾಂಕ್ಷೆ


ಇತರ ಭಾಷೆಗಳಿಗೆ ಅನುವಾದ :

ऐसी आकांक्षा जिसमें ऊँचा होने का भाव हो।

वह अपनी महत्वाकांक्षा को पूरा करने के लिए जी-तोड़ मेहनत कर रहा है।
उच्चाकांक्षा, ख़्वाब, ख्वाब, बुलंदपरवाज़ी, बुलंदपरवाजी, महत्वाकांक्षा, सपना

A cherished desire.

His ambition is to own his own business.
ambition, aspiration, dream

ಅರ್ಥ : ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ

ಉದಾಹರಣೆ : ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.

ಸಮಾನಾರ್ಥಕ : ಉದ್ದೇಶ, ಗುರಿ, ಮಹತ್ವಾಕಾಂಕ್ಷೆ, ಮಹದಾಶೆ, ಲಕ್ಷ, ಹೇರಾಸೆ


ಇತರ ಭಾಷೆಗಳಿಗೆ ಅನುವಾದ :

पहुँचने का स्थान या वह जगह जहाँ जाना हो।

रंजन अभी तक अपने गंतव्य पर नहीं पहुँचा है।
गंतव्य, गंतव्य स्थल, गंतव्य स्थान, गन्तव्य, लक्ष्य स्थल, लक्ष्य स्थान

The place designated as the end (as of a race or journey).

A crowd assembled at the finish.
He was nearly exhausted as their destination came into view.
destination, finish, goal

ಹೆಬ್ಬಯಕೆ   ಗುಣವಾಚಕ

ಅರ್ಥ : ದೊಡ್ಡದಾದ ಆಕಾಂಕ್ಷೆಯನ್ನು ಇಟ್ಟುಕೊಂಡಿರುವುದು

ಉದಾಹರಣೆ : ಸುದೀಪನು ಮಹತ್ವಾಕಾಂಕ್ಷಿ ವ್ಯಕ್ತಿ.

ಸಮಾನಾರ್ಥಕ : ಮಹಾತ್ವಕಾಂಕ್ಷಿ


ಇತರ ಭಾಷೆಗಳಿಗೆ ಅನುವಾದ :

जिसकी बहुत बड़ी आकांक्षा हो।

श्याम एक महत्वाकांक्षी व्यक्ति है।
उच्चाकांक्षी, बुलंदपरवाज, बुलंदपरवाज़, महत्वाकांक्षी

Having a strong desire for success or achievement.

ambitious