ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದರಲ್ಲಿ ಹೂಗಳಿದೆಯೋ
ಉದಾಹರಣೆ : ಹೂಗಳುಳ್ಳ ಗಿಡಗಳಿಂದಲೇ ತೋಟದ ಶೋಭೆ ಹೆಚ್ಚಾಗುತ್ತದೆ.
ಸಮಾನಾರ್ಥಕ : ಹೂಗಳ, ಹೂಗಳುಳ್ಳ, ಹೂಗಳುಳ್ಳಂತ
ಇತರ ಭಾಷೆಗಳಿಗೆ ಅನುವಾದ :हिन्दी English
जिसमें फूल लगे हों।
Having a flower or bloom.
ಅರ್ಥ : ಯಾವುದು ವಿಶೇಷವಾಗಿ ಹೂಗಳಿಗೇ ಪ್ರಸಿದ್ಧವಾಗಿದೆಯೋ (ವನಸ್ಪತಿ)
ಉದಾಹರಣೆ : ತೋಟದಲ್ಲಿ ತುಂಬಾ ಸುಂದರವಾದ ಹೂಗಳುಳ್ಳ ಗಿಡಗಳನ್ನು ನೆಡಲಾಗಿದೆ.
ಇತರ ಭಾಷೆಗಳಿಗೆ ಅನುವಾದ :हिन्दी
जो विशेष रूप से फूल के लिए ही प्रसिद्ध हो (वनस्पति)।
ಸ್ಥಾಪನೆ