ಅರ್ಥ : ಹೂ-ಎಲೆ ಮೊದಲಾದವುಗಳ ಕಸೂತಿಯನ್ನು ಮಾಡಿರುವಂತಹ
ಉದಾಹರಣೆ :
ಸಲ್ಮಾ ಪಾರ್ಟಿಯಲ್ಲಿ ತುಂಬಾ ಸುಂದರವಾದ ಕೆಂಪು ಬಣ್ಣದ ಹೂಗಳ ಕಸೂತಿ ಮಾಡಿದ ಸೀರೆಯನ್ನು ಉಟ್ಟಿದ್ದಾಳೆ.
ಸಮಾನಾರ್ಥಕ : ಹೂಗಳ ಕಸೂತಿ ಮಾಡಿದ, ಹೂಗಳ ಕಸೂತಿ ಮಾಡಿದಂತಹ, ಹೂಗಳ-ಕಸೂತಿ-ಮಾಡಿದಂತ, ಹೂಗಳ-ಕಸೂತಿ-ಮಾಡಿದಂತಹ, ಹೂಗಳನ್ನು ಚಿತ್ರಿಸಿದ, ಹೂಗಳನ್ನು ಚಿತ್ರಿಸಿದಂತ, ಹೂಗಳನ್ನು ಚಿತ್ರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :