ಅರ್ಥ : ಯಾವುದರಲ್ಲಿ ಹೂಗಳಿದೆಯೋ
ಉದಾಹರಣೆ :
ಹೂಗಳುಳ್ಳ ಗಿಡಗಳಿಂದಲೇ ತೋಟದ ಶೋಭೆ ಹೆಚ್ಚಾಗುತ್ತದೆ.
ಸಮಾನಾರ್ಥಕ : ಹೂಗಳುಳ್ಳ, ಹೂಗಳುಳ್ಳಂತ, ಹೂಗಳುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ವಿಶೇಷವಾಗಿ ಹೂಗಳಿಗೇ ಪ್ರಸಿದ್ಧವಾಗಿದೆಯೋ (ವನಸ್ಪತಿ)
ಉದಾಹರಣೆ :
ತೋಟದಲ್ಲಿ ತುಂಬಾ ಸುಂದರವಾದ ಹೂಗಳುಳ್ಳ ಗಿಡಗಳನ್ನು ನೆಡಲಾಗಿದೆ.
ಸಮಾನಾರ್ಥಕ : ಹೂಗಳುಳ್ಳ, ಹೂಗಳುಳ್ಳಂತ, ಹೂಗಳುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :