ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
ಉದಾಹರಣೆ : ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
ಸಮಾನಾರ್ಥಕ : ಅನುಸರಿಸುವುದು, ಉಪಾಯ, ಗುರಿ, ದಣಿವು, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ
ಇತರ ಭಾಷೆಗಳಿಗೆ ಅನುವಾದ :हिन्दी English
वह कार्य जो कोई उद्देश्य सिद्ध करने के लिए किया जाए।
Earnest and conscientious activity intended to do or accomplish something.
ಅರ್ಥ : ಬೇರೆಯವರ ಹಿಂದೆ ಹೋಗುವ ಕ್ರಿಯೆ
ಉದಾಹರಣೆ : ಕಳ್ಳನನ್ನು ಹಿಂಬಾಲಿಸುತ್ತಾ ಪೋಲಿಸನು ಹೋದ.
किसी के पीछे लगे रहने की क्रिया।
The act of pursuing in an effort to overtake or capture.
ಸ್ಥಾಪನೆ