ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹನಿ-ಹನಿ ಪದದ ಅರ್ಥ ಮತ್ತು ಉದಾಹರಣೆಗಳು.

ಹನಿ-ಹನಿ   ನಾಮಪದ

ಅರ್ಥ : ನೀರು ದ್ರವಪದಾರ್ಥ ಮುಂತಾದವು ಬೀಳುವ ಸಮಯದಲ್ಲಿ ಅದು ಹನಿ ಹನಿಯಾಗಿ ಚಿಕ್ಕ ಬಿಂದುಗಳಾಗಿ ಮಾರ್ಪಾಡಾಗುವುದು

ಉದಾಹರಣೆ : ನೀರಿನ ಹನಿ-ಹನಿಯಿಂದ ಮಡಿಕೆ ತುಂಬುವುದು

ಸಮಾನಾರ್ಥಕ : ಕಣ, ತೊಟ್ಟು, ಬಿಂದು


ಇತರ ಭಾಷೆಗಳಿಗೆ ಅನುವಾದ :

गिरते समय जल आदि तरल पदार्थों का वह थोड़ा अंश जो प्रायः छोटी गोली के समान बन जाता है।

बूँद-बूँद से घट भरता है।
कण, कतरा, क़तरा, टीप, बिंदु, बिन्दु, बुंद, बुन्द, बूँद, बूंद

A small indefinite quantity (especially of a liquid).

He had a drop too much to drink.
A drop of each sample was analyzed.
There is not a drop of pity in that man.
Years afterward, they would pay the blood-money, driblet by driblet.
drib, driblet, drop