ಅರ್ಥ : ಬಂಡವಾಳ ಹಾಕಿ ನಿವೇಶನವನ್ನು ಕಟ್ಟಿಸುವ ವ್ಯಕ್ತಿ
ಉದಾಹರಣೆ :
ಈ ಕೆಲಸಕ್ಕೆ ಬಂಡವಾಳ ಹಾಕಿ ನಿವೇಶನವನ್ನು ಕಟ್ಟಲು ಹಾಲವಾರು ಹೂಡಿಕೆದಾರರು ತಯಾರಾಗಿದ್ದಾರೆ.
ಸಮಾನಾರ್ಥಕ : ಬಂಡವಾಳ ಹೂಡುಗ, ಬಂಡವಾಳ ಹೂಡುವವನು, ಮೂಲ ಬಂಡವಾಳಶಾಯಿ, ಹೋಡಿಕೆದಾರ
ಇತರ ಭಾಷೆಗಳಿಗೆ ಅನುವಾದ :
पूँजी निवेश करनेवाला व्यक्ति।
इस काम में पूँजी निवेश के लिए कई निवेशक तैयार हैं।Someone who commits capital in order to gain financial returns.
investor