ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಚ್ಚ ಹಸಿರು ಪದದ ಅರ್ಥ ಮತ್ತು ಉದಾಹರಣೆಗಳು.

ಹಚ್ಚ ಹಸಿರು   ನಾಮಪದ

ಅರ್ಥ : ಹಚ್ಚ ಹಸಿರಿನಿಂದ ತುಂಬಿರುವ ಮರ-ಗಿಡಗಳ ಸಮೂಹ ಅಥವಾ ವಿಸ್ತಾರವಾಗಿ ಹರಡಿರುವ

ಉದಾಹರಣೆ : ಮಲೆ ಗಾಲದಲ್ಲಿ ಎಲ್ಲಾ ಕಡೆ ಹಚ್ಚ ಹಸುರಿನಿಂದ ತುಂಬಿರುವುದು


ಇತರ ಭಾಷೆಗಳಿಗೆ ಅನುವಾದ :

हरे-भरे पेड़-पौधों का समूह या विस्तार।

वर्षा ऋतु में हरियाली बढ़ जाती है।
सब्ज़ा, सब्जा, हरियाई, हरियाली, हरीतिमा

The lush appearance of flourishing vegetation.

greenness, verdancy, verdure

ಹಚ್ಚ ಹಸಿರು   ಗುಣವಾಚಕ

ಅರ್ಥ : ಯಾವುದೋ ಒಂದು ಒಣಗಿಲ್ಲ ಅಥವಾ ಸೊರಗಿಲ್ಲ

ಉದಾಹರಣೆ : ತೋಟದಲ್ಲಿರುವ ಎಲ್ಲಾ ಸಸ್ಯಗಳು ಹಚ್ಚ ಹಸುರಿನಿಂದ ಕಂಗೊಳಿಸುವುತ್ತಿದೆ.

ಸಮಾನಾರ್ಥಕ : ಹಚ್ಚ-ಹಸಿರು, ಹಚ್ಚಹಸಿರು, ಹಸಿರಿನಿಂದ ತುಂಬಿದ


ಇತರ ಭಾಷೆಗಳಿಗೆ ಅನುವಾದ :

जो सूखा या मुरझाया न हो।

इस बगीचे के सभी पौधे हरे भरे हैं।
गुलज़ार, गुलजार, शादाब, शाद्वल, हरा भरा, हरा-भरा, हराभरा

Still wet or moist.

undried