ಅರ್ಥ : ಯಾವ ಬಗೆಯ ತೂಕವೇ ಇರದ ವಸ್ತುವಿನ ಸ್ಥಿತಿ
ಉದಾಹರಣೆ :
ಮಂಡಕ್ಕಿ ಚೀಲವು ಹಗುರತೆ ಇರುವ ಕಾರಣ ಕೂಲಿಯು ಹತ್ತು ಚೀಲಗಳನ್ನು ಒಂದೇ ಸಲಕ್ಕೆ ಹೊತ್ತೊಯ್ದನು.
ಇತರ ಭಾಷೆಗಳಿಗೆ ಅನುವಾದ :
The property of being comparatively small in weight.
The lightness of balsa wood.