ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಗುರತೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಗುರತೆ   ನಾಮಪದ

ಅರ್ಥ : ಯಾವ ಬಗೆಯ ತೂಕವೇ ಇರದ ವಸ್ತುವಿನ ಸ್ಥಿತಿ

ಉದಾಹರಣೆ : ಮಂಡಕ್ಕಿ ಚೀಲವು ಹಗುರತೆ ಇರುವ ಕಾರಣ ಕೂಲಿಯು ಹತ್ತು ಚೀಲಗಳನ್ನು ಒಂದೇ ಸಲಕ್ಕೆ ಹೊತ್ತೊಯ್ದನು.

ಸಮಾನಾರ್ಥಕ : ಲಘುತ್ವ, ಹಗುರವಾಗಿರುವುದು


ಇತರ ಭಾಷೆಗಳಿಗೆ ಅನುವಾದ :

हलका होने की अवस्था या भाव।

हलकेपन के कारण इस बोझ को कोई भी उठा सकता है।
भारहीनता, हलकाई, हलकापन, हल्काई, हल्कापन

The property of being comparatively small in weight.

The lightness of balsa wood.
lightness, weightlessness