ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಂತದಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಂತದಾದ   ಗುಣವಾಚಕ

ಅರ್ಥ : ಒಂದು ವಸ್ತುವಿಗೆ ಅಥವಾ ವ್ಯಕ್ತಿಗೆ ಸಂಬಂಧಿಸಿದುದು

ಉದಾಹರಣೆ : ನನ್ನ ವೈಯಕ್ತಿಕ ವಿಷಯದಲ್ಲಿ ನೀನು ತಲೆ ಹಾಕಬೇಡ.

ಸಮಾನಾರ್ಥಕ : ವೈಯಕ್ತಿಕ, ವೈಯಕ್ತಿಕವಾದ, ವೈಯಕ್ತಿಕವಾದಂತ, ವೈಯಕ್ತಿಕವಾದಂತಹ, ವ್ಯಕ್ತಿಗತ, ವ್ಯಕ್ತಿಗತವಾದ, ವ್ಯಕ್ತಿಗತವಾದಂತ, ವ್ಯಕ್ತಿಗತವಾದಂತಹ, ಸ್ವಂತದ, ಸ್ವಂತದಾದಂತ, ಸ್ವಂತದಾದಂತಹ


ಇತರ ಭಾಷೆಗಳಿಗೆ ಅನುವಾದ :

किसी व्यक्ति से संबंध रखनेवाला।

यह मेरा वैयक्तिक मामला है।
अपना, ज़ाती, निजी, वैयक्तिक, व्यक्तिगत, शख़्सी, शख्सी

Confined to particular persons or groups or providing privacy.

A private place.
Private discussions.
Private lessons.
A private club.
A private secretary.
Private property.
The former President is now a private citizen.
Public figures struggle to maintain a private life.
private

ಅರ್ಥ : ತಮಗೇ ಸೇರಿದ್ದು, ತಮ್ಮದು, ಸಾರ್ವಜನಿಕ ಅಥವಾ ಸರಕಾರದ ಒಡೆತನಕ್ಕೆ ಸೇರದ

ಉದಾಹರಣೆ : ಇದು ನನ್ನ ಖಾಸಗಿ ಆಸ್ತಿ.

ಸಮಾನಾರ್ಥಕ : ಖಾಸಗಿ, ಖಾಸಗಿಯಾದ, ಖಾಸಗಿಯಾದಂತ, ಖಾಸಗಿಯಾದಂತಹ, ತನ್ನದಾದ, ತನ್ನದಾದಂತ, ತನ್ನದಾದಂತಹ, ತನ್ನದು, ಸ್ವಂತದ, ಸ್ವಂತದದಾದಂತಹ, ಸ್ವಂತದಾದಂತ


ಇತರ ಭಾಷೆಗಳಿಗೆ ಅನುವಾದ :

जो निज का या अपना हो या जिस पर अपना अधिकार हो।

यह मेरी निजी संपत्ति है।
अपना, आत्म, आत्म विषयक, आत्म-संबंधी, आत्मिक, आत्मीय, खासगी, निजी, प्राइवेट, स्व, स्वकीय, स्वायत्त

Confined to particular persons or groups or providing privacy.

A private place.
Private discussions.
Private lessons.
A private club.
A private secretary.
Private property.
The former President is now a private citizen.
Public figures struggle to maintain a private life.
private