ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಟ್ರಾಬೆರಿ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಟ್ರಾಬೆರಿ   ನಾಮಪದ

ಅರ್ಥ : ಒಂದು ಜಾತಿಯ ಗಿಡದಿಂದ ದೊರೆಯುವ ಹಣ್ಣು ಇದನ್ನು ತಿನ್ನುತ್ತಾರೆ

ಉದಾಹರಣೆ : ಸ್ಟ್ರಾಬೆರಿ ಹಣ್ಣು ಹುಳಿಹುಳಿಯಾಗಿ ಸಿಹಿಯಿಂದ ಕುಡಿರುತ್ತದೆ.


ಇತರ ಭಾಷೆಗಳಿಗೆ ಅನುವಾದ :

एक पौधा जिसके फल खाए जाते हैं।

हिसालू के फल खाने में खटमिट्ठे होते हैं।
स्ट्राबेरी, स्ट्रॉबेरी, हिसालू

Any of various low perennial herbs with many runners and bearing white flowers followed by edible fruits having many small achenes scattered on the surface of an enlarged red pulpy berry.

strawberry

ಅರ್ಥ : ಒಂದು ಜಾತಿಯ ಸಸ್ಯದಿಂದ ದೊರೆಯುವ ಹಣ್ಣು ಕಂಪು ಬಣ್ಣದಿಂದ ಕೂಡಿದ್ದು ಹುಳಿಯಾಗಿ ಇರುತ್ತದೆ

ಉದಾಹರಣೆ : ಗಣೇಶನು ಸ್ಟ್ರಾಬೆರಿ ಹಣ್ಣನ್ನು ತಿನ್ನುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

एक पौधे से प्राप्त लाल, छोटा और खटमिट्ठा फल।

गणेश हिसालू खा रहा है।
स्ट्राबेरी, स्ट्रॉबेरी, हिसालू

Sweet fleshy red fruit.

strawberry