ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಕೂಲು ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಕೂಲು   ನಾಮಪದ

ಅರ್ಥ : ಪ್ರಾಥಮಿಕ, ಮಾಥ್ಯಮಿಕ ಅಥವಾ ಉಚ್ಚ ಮಾಧ್ಯಮಿಕ ಸ್ತರದಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡುವ ಸ್ಥಳ

ಉದಾಹರಣೆ : ಈ ಶಾಲೆಯಲ್ಲಿ ಒಂದರಿಂದ ಹತ್ತನೆ ತರಗತಿ ವರೆಗೂ ಶಿಕ್ಷಣ ನೀಡುವರು.

ಸಮಾನಾರ್ಥಕ : ಇಸ್ಕೂಲು, ಪಾಠಶಾಲೆ, ವಿದ್ಯಾಲಯ, ಶಾಲೆ


ಇತರ ಭಾಷೆಗಳಿಗೆ ಅನುವಾದ :

वह स्थान जहाँ प्राथमिक, माध्यमिक या उच्च माध्यमिक स्तर की औपचारिक शिक्षा दी जाती है।

इस विद्यालय में एक से पाँचवीं तक की शिक्षा दी जाती है।
पाठशाला, पाठालय, विद्यालय, शाला, स्कूल

A building where young people receive education.

The school was built in 1932.
He walked to school every morning.
school, schoolhouse

ಅರ್ಥ : ವಿದ್ಯೆಯನ್ನು ಕಲಿಸುವ ಸ್ಥಳ ಅಥವಾ ಶಿಕ್ಷಣವನ್ನು ನೀಡುವ ಸ್ಥಳ

ಉದಾಹರಣೆ : ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದಾರೆ.

ಸಮಾನಾರ್ಥಕ : ವಿದ್ಯಾ ಮಂದಿರ, ವಿದ್ಯಾಲಯ, ಶಾಲೆ


ಇತರ ಭಾಷೆಗಳಿಗೆ ಅನುವಾದ :

वह जगह जहाँ शिक्षा दी जाती हो।

प्राचीन शिक्षणालयों की मरम्मत की जा रही है।
शिक्षण संस्था, शिक्षण संस्थान, शिक्षणालय, शिक्षालय

An educational institution.

The school was founded in 1900.
school