ಅರ್ಥ : ಸೋಮಾಲಿಯಲ್ಲಿ ನೆಲೆಸಿರುವ ನಿವಾಸಿ
ಉದಾಹರಣೆ :
ವೈದ್ಯರು ಸೋಮಾಲಿಯವನಿಗೆ ಪಟ್ಟಿಯನ್ನು ಕಟ್ಟುತ್ತಿದ್ದಾರೆ.
ಸಮಾನಾರ್ಥಕ : ಸೋಮಾಲಿಯನ್, ಸೋಮಾಲಿಯಾ ವಾಸಿ, ಸೋಮಾಲಿಯಾ-ವಾಸಿ, ಸೋಮಾಲಿಯಾವಾಸಿ
ಇತರ ಭಾಷೆಗಳಿಗೆ ಅನುವಾದ :
सोमालिया का निवासी।
वह डॉक्टर सोमाली की मरहम पट्टी करने पहुँचा।