ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೈನ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸೈನ್ಯ   ನಾಮಪದ

ಅರ್ಥ : ಸಮವಸ್ತ್ರ ಧರಿಸಿರುವ ಸೈನಿಕರ ಗುಂಪು

ಉದಾಹರಣೆ : ಸಂಸತ್ತಿನ ಚುನಾವಣೆಯಲ್ಲಿ ನಗರದ ಎಲ್ಲಾ ಮೂಲೆಗಳಲ್ಲೂ ಸೈನ್ಯದ ವ್ಯವಸ್ಥೆ ಮಾಡಿದ್ದಾರೆ.

ಸಮಾನಾರ್ಥಕ : ದಂಡು


ಇತರ ಭಾಷೆಗಳಿಗೆ ಅನುವಾದ :

वर्दी पहने हुए सैनिकों, सिपाहियों आदि का छोटा दल।

संसदीय चुनाव के दौरान जगह-जगह सेना के दस्ते तैनात किए गए हैं।
टुकड़ी, दस्ता

A unit that is part of some military service.

He sent Caesar a force of six thousand men.
force, military force, military group, military unit

ಅರ್ಥ : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು

ಉದಾಹರಣೆ : ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.

ಸಮಾನಾರ್ಥಕ : ದಂಡು ಯೋಧ, ರಕ್ಷಕಪಡೆ, ವೀರ, ಸಿಪಾಯಿ, ಸೇನ, ಸೇನೆ


ಇತರ ಭಾಷೆಗಳಿಗೆ ಅನುವಾದ :

युद्ध हेतु प्रशिक्षित और अस्त्र-शस्त्र से सजे हुए सैनिकों या सिपाहियों का समूह।

भारतीय सेना ने शत्रुओं के छक्के छुड़ा दिए।
अनीक, घैंसाहर, धात्री, फ़ौज, फौज, बल, यूथ, लशकर, लश्कर, वरूथ, वरूथिनी, वाहिनी, सेना

The military forces of a nation.

Their military is the largest in the region.
The military machine is the same one we faced in 1991 but now it is weaker.
armed forces, armed services, military, military machine, war machine

ಸೈನ್ಯ   ಗುಣವಾಚಕ

ಅರ್ಥ : ಸೇನೆಯ ಅಥವಾ ಸೇನೆಗೆ ಸಂಬಂಧಿಸಿದ

ಉದಾಹರಣೆ : ಸೈನ್ಯ ದಳದವರು ಕಾಡಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

सेना का या सेना संबंधी।

सैन्य दल जंगल में विश्राम कर रहा है।
फ़ौजी, फौजी, लश्करी, सैन्य

Characteristic of or associated with soldiers or the military.

Military uniforms.
military