ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸೂರ್ಯ   ನಾಮಪದ

ಅರ್ಥ : ನಮ್ಮ ಸೌರಮಂಡಲದಲ್ಲಿ ದೊಡ್ಡ ಮತ್ತು ಜ್ವಾಲೆಯ ಗುಂಡಿನಿಂದ ಎಲ್ಲಾ ಗ್ರಹಕ್ಕು ಬಿಸಿಲು ಮತ್ತು ಬೆಳಕು ಸಿಗುವುದು

ಉದಾಹರಣೆ : ಸೌರಮಂಡಲದಲ್ಲಿ ಸೂರ್ಯ ಒಂದು ದೊಡ್ಡ ಬುಗ್ಗೆನಕ್ಷತ್ರ.

ಸಮಾನಾರ್ಥಕ : ಅಂಶಮಾಲಿನ್, ಅದಿತ್ಯ, ಅರಣಿ, ಅರುಣ, ಅರ್ಕ, ಅಸುರ, ಇನ, ಖಗಪತಿ, ಜಗತ್ಸಾಕ್ಷಿನ್, ತಮೋಹರ, ದಿನಕರ, ದಿನೇಶ, ದಿವಾಕರ, ಧ್ವಾಂತರಾಶಿ, ನಭೋಮಣಿ, ಪುಷ್ಕರ, ಪ್ರಭಾಕರ, ಭಾನು, ಭಾಸ್ಕರ, ಮಾರ್ತಂಡ, ಮಿಹೀರ, ಯಮಪುತ್ರ, ರವಿ, ಸವಿತಾ


ಇತರ ಭಾಷೆಗಳಿಗೆ ಅನುವಾದ :

हमारे सौर जगत का वह सबसे बड़ा और ज्वलंत तारा जिससे सब ग्रहों को गर्मी और प्रकाश मिलता है।

सूर्य सौर ऊर्जा का एक बहुत बड़ा स्रोत है।
पूर्व से सूर्य को आते देख तिमिर दुम दबाकर भागने लगा।
अंबु तस्कर, अंबुतस्कर, अंशुमान, अंशुमाली, अग, अदित, अनड्वान्, अफताब, अफ़ताब, अब्जबाँधव, अब्जबांधव, अब्जहस्त, अयुग्मवाह, अरणि, अरणी, अरुण, अरुणसारथी, अरुन, अर्क, अवबोधक, अवि, अविनीश, आदित्य, आफताब, आफ़ताब, कालेश, केश, खगपति, गभस्ति, गभस्तिपाणि, गभस्तिहस्त, गविष्ठ, गोकर, चक्रबंधु, चक्रबन्धु, चक्रबांधव, चक्रबान्धव, चित्रभानु, जगत्साक्षी, तपस, तपु, तमोहपह, तिग्मगर, तिमिररिपु, तिमिरहर, तिमिरारि, तीक्ष्णरश्मि, तीक्ष्णांशु, तुंगीश, त्रयीतन, त्रयीमय, दिनअर, दिनकर, दिनेश, दिवसकर, दिवसकृत, दिवसनाथ, दिवसभर्ता, दिवसेश, दिवसेश्वर, दिवस्पति, दिवाकर, दिवामणि, दिवावसु, दिव्यांशु, दीप्तकिरण, दीप्तांशु, द्युपति, द्युम्न, धरुण, ध्वांतशत्रु, ध्वांताराति, ध्वान्तशत्रु, ध्वान्ताराति, नभश्चक्षु, नभश्चर, नभस्मय, नभोमणि, निर्मुट, पद्मगर्भ, पद्मबंधु, पद्मबन्धु, पद्मिनीकांत, पद्मिनीकान्त, पद्मिनीवल्लभ, पद्मिनीश, पर्परीक, पुष्कर, प्रभाकर, भानु, भास्कर, भूताक्ष, मरीची, मार्तंड, मार्तण्ड, मिहिर, यमसू, रवि, वरेय, विश्वप्रकाशक, विश्वप्स, विहंग, विहग, वेद, वेदात्मा, शीघ्रग, सविता, सहस्रकिरण, सहस्रगु, सूरज, सूर्य, स्वप्ननंशन, हृषु

ಅರ್ಥ : ಯಾರೋ ಒಬ್ಬ ವ್ಯಕ್ತಿ ಆರಂಭಕ, ದಾರಿ ತೋರುವಅಥವಾ ಜ್ಞಾನದ ಬೆಳಕು ನೀಡಿದವ

ಉದಾಹರಣೆ : ಅಂಬೇಡ್ಕರ್ ಅವರನ್ನು ದಲಿತ ಜಗತ್ತಿನ ಸೂರ್ಯ ಎನ್ನಬಹುದು.


ಇತರ ಭಾಷೆಗಳಿಗೆ ಅನುವಾದ :

वह व्यक्ति जिसमें सूर्य के समान ओज, तेज आदि हो।

सूरदास को हिंदी साहित्य का सूर्य माना जाता है।
सूरज, सूर्य

A person considered as a source of warmth or energy or glory etc.

sun

ಅರ್ಥ : ಹಿಂದೂ ಧರ್ಮ ಗ್ರಂಥದಲ್ಲಿ ವರ್ಣಿತವಾಗಿರುವ ಒಂದು ವೈದಿಕ ದೇವತೆ

ಉದಾಹರಣೆ : ವೈದಿಕ ಯುಗದಲ್ಲಿ ಸೂರ್ಯನನ್ನು ಆರಾಧನೆ ಮಾಡಲಾಗುತ್ತಿತ್ತು.

ಸಮಾನಾರ್ಥಕ : ರವಿ


ಇತರ ಭಾಷೆಗಳಿಗೆ ಅನುವಾದ :

हिन्दू धर्म ग्रंथों में वर्णित एक वैदिक देवता।

वैदिक युग में पूषा की आराधना प्रचलित थी।
पूषण, पूषा

Celestial shepherd god. Conductor of souls of the dead.

pushan

ಅರ್ಥ : ವೈದ್ಯಶಾಸ್ತ್ರದ ದೇವರು

ಉದಾಹರಣೆ : ಸೂರ್ಯ ಸೌರಮಂಡಲದ ಒಂದು ಗ್ರಹ.

ಸಮಾನಾರ್ಥಕ : ದಿನಕರ, ದಿನಮಣಿ, ದಿವಸೇಂದ್ರ, ದಿವಾಕರ, ನೇಸರ, ಪ್ರಭಾಕರ, ಭಾಸ್ಕರ, ಮಾರ್ತಂಡ, ಮಾರ್ತಾಂಡ, ಮಿತ್ರ, ರವಿ, ಸೂರ್ಯ ದೇವ, ಸೂರ್ಯ-ದೇವ


ಇತರ ಭಾಷೆಗಳಿಗೆ ಅನುವಾದ :

एक वैदिक देवता।

मित्र बारह आदित्यों में से एक हैं।
मित्र, मित्र देव, मित्र देवता

Hindu god of friendship and alliances. Usually invoked together with Varuna as a supporter of heaven and earth.

mitra

ಅರ್ಥ : ತನ್ನ ಸುತ್ತ ಸುತ್ತುತ್ತಿರುವ ಗ್ರಹಗಳಿಗೆ ತಾಪ ಮತ್ತು ಬೆಳಕಿನ ಆಗರವಾದ ನಕ್ಷತ್ರ

ಉದಾಹರಣೆ : ಬ್ರಹ್ಮಾಂಡದಲ್ಲಿ ಅನೇಕ ಸೂರ್ಯರಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

ऐसा कोई भी तारा जिसके चारों ओर ग्रहीय तंत्र बनता हो।

अंतरिक्ष में बहुत सारे सूर्य हैं।
सूर्य

Any star around which a planetary system revolves.

sun