ಅರ್ಥ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು
ಉದಾಹರಣೆ :
ಅವಳದು ಸುಂದರವಾದ ಮೈಕಟ್ಟು.
ಸಮಾನಾರ್ಥಕ : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನಸ್ಸಿಗೆ ಸಂತೋಷ ನೀಡುವ
ಉದಾಹರಣೆ :
ಅವನ ಚಿತ್ರಕಲೆ ಆಕರ್ಷಕವಾಗಿದೆ
ಸಮಾನಾರ್ಥಕ : ಆಕರ್ಷಕವಾದ, ಚಿತ್ತಾಕರ್ಷಕ, ಮನಮೋಹಕ, ಮನೋಹರ, ರಮ್ಯವಾದ
ಇತರ ಭಾಷೆಗಳಿಗೆ ಅನುವಾದ :
देखने में अच्छा और मन को लुभाने वाला।
उसकी चित्रकारी आकर्षक है।Pleasing to the eye or mind especially through beauty or charm.
A remarkably attractive young man.ಅರ್ಥ : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ
ಉದಾಹರಣೆ :
ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.
ಸಮಾನಾರ್ಥಕ : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರ, ಸುಂದರವಾದಂತ, ಸುಂದರವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ
ಉದಾಹರಣೆ :
ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.
ಸಮಾನಾರ್ಥಕ : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಹಳ ಚನ್ನಾಗಿರುವ ಅಥವಾ ಸುಂದರವಾದ
ಉದಾಹರಣೆ :
ಇಲ್ಲಿ ಒಂದು ಸುಂದರವಾದ ಕಂಪ್ಯೂಟರ್ ಇದೆ, ಅದರಲ್ಲಿ ಹಲವಾರು ವಿಶೇಷತೆಗಳು ಇದೆ.
ಸಮಾನಾರ್ಥಕ : ಚನ್ನಾದ
ಇತರ ಭಾಷೆಗಳಿಗೆ ಅನುವಾದ :
Having great power or force or potency or effect.
The most powerful government in western Europe.ಅರ್ಥ : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ
ಉದಾಹರಣೆ :
ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.
ಸಮಾನಾರ್ಥಕ : ಅಂದವಾದ, ಅಂದವಾದಂತ, ಅಂದವಾದಂತಹ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದಂತ, ಸುಂದರವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತುಂಬಾ ಸುಂದರವಾದಂತಹ
ಉದಾಹರಣೆ :
ಇಲ್ಲಿಯ ಶಿವನ ಮಂದಿರ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.
ಸಮಾನಾರ್ಥಕ : ಸುಂದರವಾದಂತ, ಸುಂದರವಾದಂತಹ
ಇತರ ಭಾಷೆಗಳಿಗೆ ಅನುವಾದ :