ಅರ್ಥ : ಅತೀ ಬೇಗನೆ ಸಿಟ್ಟಾಗುವ ಸ್ವಭಾವ ಅಥವಾ ಗುಣ
ಉದಾಹರಣೆ :
ನನ್ನ ತಂದೆ ಸಿಡುಕಿನ ವ್ಯಕ್ತಿ.
ಸಮಾನಾರ್ಥಕ : ಕೋಪಿಷ್ಠ, ಕೋಪಿಷ್ಠನಾದ, ಕೋಪಿಷ್ಠನಾದಂತ, ಕೋಪಿಷ್ಠನಾದಂತಹ, ರೇಗುವ, ರೇಗುವಂತ, ರೇಗುವಂತಹ, ಸಿಟ್ಟಾಗುವ, ಸಿಟ್ಟಾಗುವಂತ, ಸಿಡುಕಿನ, ಸಿಡುಕಿನಂತ, ಸಿಡುಕಿನಂತಹ
ಇತರ ಭಾಷೆಗಳಿಗೆ ಅನುವಾದ :
Quickly aroused to anger.
A hotheaded commander.