ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾವಿರ ಪದದ ಅರ್ಥ ಮತ್ತು ಉದಾಹರಣೆಗಳು.

ಸಾವಿರ   ನಾಮಪದ

ಅರ್ಥ : ಅಂಕಿ ಅಂಶಗಳ ಸ್ಥಾನದಲ್ಲಿ ಸಾವಿರವು ನಾಲ್ಕನೇ ಸ್ಥಾನದಲ್ಲಿದೆ

ಉದಾಹರಣೆ : ಐದು ಸಾವಿರದಲ್ಲಿ ಐದು ಸಾವಿರದ ಸ್ಥಾನದಲ್ಲಿದೆ.


ಇತರ ಭಾಷೆಗಳಿಗೆ ಅನುವಾದ :

अंकों के स्थानों की गिनती में इकाई की ओर से गिनने पर चौथा स्थान जिसमें एक हजार गुणित का बोध होता है।

पाँच हजार दो में पाँच हजार के स्थान पर है।
हज़ार, हजार

ಅರ್ಥ : ಹತ್ತು ಮತ್ತು ನೂರನ್ನು ಗುಣಿಸಿದಾಗ ಸಿಗುವ ಸಂಖ್ಯೆ

ಉದಾಹರಣೆ : ಐನೂರು ಮತ್ತು ಐನೂರು ರೂಗಳನ್ನು ಕೂಡಿದಾಗ ಸಿಗುವ ಒಂದು ಉತ್ತರ ಸಾವಿರ.

ಸಮಾನಾರ್ಥಕ : 1000, ಒಂದು ಸಾವಿರ


ಇತರ ಭಾಷೆಗಳಿಗೆ ಅನುವಾದ :

दस को सौ से गुणा करने पर प्राप्त संख्या।

पाँच सौ और पाँच सौ हजार हुए।
1000, सहस्र, हज़ार, हजार, १०००

The cardinal number that is the product of 10 and 100.

1000, chiliad, g, grand, k, m, one thousand, thou, thousand, yard

ಸಾವಿರ   ಗುಣವಾಚಕ

ಅರ್ಥ : ಹತ್ತು ನೂರು

ಉದಾಹರಣೆ : ಅವನು ನನ್ನಿಂದು ಒಂದು ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾನೆ.

ಸಮಾನಾರ್ಥಕ : 1000, ಒಂದು ಸಾವಿರ, ಸಹಸ್ರ


ಇತರ ಭಾಷೆಗಳಿಗೆ ಅನುವಾದ :

दस सौ।

उसने मुझसे हजार रुपए उधार लिए।
1000, सहस्र, हज़ार, हजार, १०००

Denoting a quantity consisting of 1,000 items or units.

1000, k, m, one thousand, thousand