ಅರ್ಥ : ತನ್ನ ಅಧಿಕಾರದಿಂದ ಮಾಡುವ ಕ್ರಿಯೆ
ಉದಾಹರಣೆ :
ಅಶೋಕನು ಕಲಿಂಗದವರ ಮೇಲೆ ವಿಜಯ ಸಾಧಿಸಿದ.
ಸಮಾನಾರ್ಥಕ : ಗಳಿಸು, ಪಡೆ, ಪ್ರಾಪ್ತಿ ಮಾಡಿಕೊ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದರಲ್ಲಿ ವಿಶೇಷ ಪರಿಶ್ರಮ ಮತ್ತು ಪ್ರಯತ್ನಪೂರ್ವಕ ನಿರಂತರವಾಗಿ ಕೆಲಸ ಮಾಡುತ್ತ ಅದರಲ್ಲೆ ಪಾರಂಗತನಾಗುವ ಪ್ರಕ್ರಿಯೆ
ಉದಾಹರಣೆ :
ಹಠಯೋಗಿಯು ಹಲವಾರು ವರ್ಷದಿಂದ ಹಠಯೋಗವನ್ನು ಸಾಧಿಸುತ್ತಿದ್ದಾರೆ.
ಸಮಾನಾರ್ಥಕ : ಸಾಧನೆ ಮಾಡು
ಇತರ ಭಾಷೆಗಳಿಗೆ ಅನುವಾದ :
विशेष परिश्रम तथा प्रयत्नपूर्वक निरंतर कोई कार्य करते हुए उसमें पारंगत या सिद्धहस्त होना।
हठयोगी कई वर्षों से हठयोग साध रहे हैं।