ಅರ್ಥ : ಕಲ್ಲಿನ ಮಣೆ ಅದರ ಮೇಲೆ ಗಂಧವನ್ನು ತೇಯುತ್ತಾರೆ
ಉದಾಹರಣೆ :
ಸಂತರು ಗಂಧದ ಕಲ್ಲಿನ ಮೇಲೆ ಗಂಧವನ್ನು ತೇಯುತ್ತಿದ್ದಾರೆ.
ಸಮಾನಾರ್ಥಕ : ಗಂಧದ ಕಲ್ಲು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಯುಧಗಳನ್ನು ಚೂಪು ಮಾಡಲು ಬಳಸುವ ಕಲ್ಲಿನ ಚೂರು
ಉದಾಹರಣೆ :
ಅವನು ಸಾಣೆ ಕಲ್ಲಿನ ಮೇಲೆ ಕುಡಗೋಲನ್ನು ಉಜ್ಜುತ್ತಿದ್ದಾನೆ.
ಸಮಾನಾರ್ಥಕ : ಸಾಣೆ-ಕಲ್ಲು, ಸಾಣೆಗಲ್ಲು
ಇತರ ಭಾಷೆಗಳಿಗೆ ಅನುವಾದ :
औज़ार की धार तेज़ करने का पत्थर का टुकड़ा।
वह पथरी से हँसिया में धार कर रहा है।A flat stone for sharpening edged tools or knives.
whetstone