ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಗುವಳಿ ಮಾಡದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಗುವಳಿ ಮಾಡದಂತ   ಗುಣವಾಚಕ

ಅರ್ಥ : ಮುಖ್ಯವಾಗಿ ಭೂಮಿಯ ವಿಷಯದಲ್ಲಿ ಭೂಮಿಯನ್ನು ಬಿತ್ತಲು ಬಳಸದೆ ಹಾಗೆಯೇ ಹಾಳು ಬಿಟ್ಟಿರುವಂತಹ

ಉದಾಹರಣೆ : ಮಳೆಯ ಅಭಾವದ ಕಾರಣ ಈ ವರ್ಷ ಭೂಮಿಯು ಸಾಗುವಳಿ_ಮಾಡದ ಭೂಮಿಯಾಗಿದೆ.

ಸಮಾನಾರ್ಥಕ : ಉಳುಮೆ ಮಾಡದ, ಉಳುಮೆ ಮಾಡದಂತ, ಉಳುಮೆ ಮಾಡದಂತಹ, ಕೃಷಿ ಮಾಡದ, ಕೃಷಿ ಮಾಡದಂತ, ಕೃಷಿ ಮಾಡದಂತಹ, ಸಾಗುವಳಿ ಮಾಡದ, ಸಾಗುವಳಿ ಮಾಡದಂತಹ


ಇತರ ಭಾಷೆಗಳಿಗೆ ಅನುವಾದ :

जिसमें खेती न की गई हो।

वर्षा के अभाव में इस वर्ष भूमि अकृष्ट रह गई।
अकृषित, अकृष्ट

(of land or fields) not prepared for raising crops.

Uncultivated land.
uncultivated