ಅರ್ಥ : ಪರಂಪರೆಗೆ ಅಥವಾ ಸಂಪ್ರದಾಯಕ್ಕೆ ಅತಿಯಾದ ನಿಷ್ಠೆ ತೋರುವುದು
ಉದಾಹರಣೆ :
ಇದು ಪಾರಂಪರಿಕತೆಯಿಂದ ಮಾಡಿಕೊಂಡು ಬಂದ ಆಚರಣೆ.
ಸಮಾನಾರ್ಥಕ : ಪಾರಂಪರಿಕತೆ
ಇತರ ಭಾಷೆಗಳಿಗೆ ಅನುವಾದ :
परम्पराओं के प्रति सच्ची निष्ठा।
हमें अपनी पारंपरिकता बनाए रखना चाहिए।