ಅರ್ಥ : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು
ಉದಾಹರಣೆ :
ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು
ಸಮಾನಾರ್ಥಕ : ಕೋಲು, ಬಿದುರಿನ ಕಡ್ಡಿ, ಬೆತ್ತ, ಬೆತ್ತದ ಕಡ್ಡಿ, ವೇತ್ರ, ಸೆಳೆ
ಇತರ ಭಾಷೆಗಳಿಗೆ ಅನುವಾದ :
A small thin branch of a tree.
stick