ಅರ್ಥ : ಯಾರಿಗೂ ಕೆಟ್ಟದ್ದನ್ನು ಬಯಸದ ಅಥವಾ ಯಾವುದೇ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳದೆ ಒಳ್ಳೆಯ ಗುಣಗಳನ್ನು ಹೊಂದಿದ ವ್ಯಕ್ತಿ
ಉದಾಹರಣೆ :
ಸಜ್ಜನರ ಸಂಗ ಹೆಜ್ಜೇನು ಸವಿದಂತೆ.
ಸಮಾನಾರ್ಥಕ : ಒಳ್ಳೆಯ, ಶೀಲವಂತ, ಸಜ್ಜನ, ಸತ್ಪಜೆ
ಇತರ ಭಾಷೆಗಳಿಗೆ ಅನುವಾದ :
Having an easygoing and cheerful disposition.
Too good-natured to resent a little criticism.