ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂವೇದನ ರಹಿತವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸಂವೇದನೆ ಅಥವಾ ಎಚ್ಚರದ ಸ್ಥಿತಿ ಇಲ್ಲದಿರುವುದು

ಉದಾಹರಣೆ : ದೇಹದಲ್ಲಿ ಎಚ್ಚರವಿಲ್ಲದ ಅಂಗಗಳಿದ್ದರೆ ಅದು ಕುಷ್ಠರೋಗದ ಲಕ್ಷಣ.

ಸಮಾನಾರ್ಥಕ : ಎಚ್ಚರವಿಲ್ಲದ, ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ಸಂವೇದನ ರಹಿತ, ಸಂವೇದನ ರಹಿತವಾದ, ಸಂವೇದನ ರಹಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

जो संवेदना का हरण करता हो।

शल्य चिकित्सा से पूर्व रोगी को संवेदनहारी औषध दी गई।
निश्चेतक, संवेदनहारी, संवेदनाहारी