ಅರ್ಥ : ಮೂಗಿನಿಂದ ಅಥವಾ ಬಾಯಿಯಿಂದ ಗಾಳಿ ಎಳೆದುಕೊಳ್ಳುವ ಮತ್ತು ಬಿಡುವ ಕ್ರಿಯೆ
ಉದಾಹರಣೆ :
ಉಸಿರಾಟ ಸಜೀವ ಪ್ರಾಣಿಗಳ ಲಕ್ಷಣ.
ಸಮಾನಾರ್ಥಕ : ಉಸಿರಾಟ
ಇತರ ಭಾಷೆಗಳಿಗೆ ಅನುವಾದ :
नाक या मुँह से साँस लेने और छोड़ने की क्रिया।
रोगी की साँस की गति धीमी होती जा रही है।The process of taking in and expelling air during breathing.
He took a deep breath and dived into the pool.