ಅರ್ಥ : ಆರ್ಯರಲ್ಲದ ಒಂದು ಪ್ರಾಚೀನ ಜಾತಿ ಅವರು ಶಕ ಎಂಬ ದ್ವೀಪದಲ್ಲಿ ಇರುತ್ತಿದ್ದರು
ಉದಾಹರಣೆ :
ಶಕ ಜಾತಿಗೆ ಸೇರಿ ಕೆಲವು ಸದಸ್ಯರು ಭಾರತದ ಕೆಲವು ಭಾಗಗಳಲ್ಲಿ ರಾಜಭಾರ ಮಾಡಿದ್ದರು.
ಸಮಾನಾರ್ಥಕ : ಶಕ
ಇತರ ಭಾಷೆಗಳಿಗೆ ಅನುವಾದ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati