ಅರ್ಥ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ
ಉದಾಹರಣೆ :
ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.
ಸಮಾನಾರ್ಥಕ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ಪಂಥ, ವರ್ಗ, ವರ್ಣ
ಇತರ ಭಾಷೆಗಳಿಗೆ ಅನುವಾದ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiಅರ್ಥ : ಒಂದು ವಸ್ತುವಿಗೆ ಅಥವಾ ವ್ಯಕ್ತಿಗೆ ಸಂಬಂಧಿಸಿದುದು
ಉದಾಹರಣೆ :
ನನ್ನ ವೈಯಕ್ತಿಕ ವಿಷಯದಲ್ಲಿ ನೀನು ತಲೆ ಹಾಕಬೇಡ.
ಸಮಾನಾರ್ಥಕ : ವೈಯಕ್ತಿಕ, ವೈಯಕ್ತಿಕವಾದ, ವೈಯಕ್ತಿಕವಾದಂತ, ವೈಯಕ್ತಿಕವಾದಂತಹ, ವ್ಯಕ್ತಿಗತವಾದ, ವ್ಯಕ್ತಿಗತವಾದಂತ, ವ್ಯಕ್ತಿಗತವಾದಂತಹ, ಸ್ವಂತದ, ಸ್ವಂತದಾದ, ಸ್ವಂತದಾದಂತ, ಸ್ವಂತದಾದಂತಹ
ಇತರ ಭಾಷೆಗಳಿಗೆ ಅನುವಾದ :
Confined to particular persons or groups or providing privacy.
A private place.