ಅರ್ಥ : ಉಪಯೋಗವಿಲ್ಲದ ಮತ್ತು ತಿರಸ್ಕೃತಗೊಂಡ ಯಾವುದೇ ವಸ್ತು
ಉದಾಹರಣೆ :
ಆ ಹುಡುಗಿ ರದ್ದಿ ಪೇಪರ್ ಆಯ್ದು ಜೀವನ ಸಾಗಿಸುತ್ತಾಳೆ.
ಸಮಾನಾರ್ಥಕ : ರದ್ದಿ, ರದ್ದಿ ಪೇಪರ್, ರದ್ದಿ ಸಾಮಾನು
ಇತರ ಭಾಷೆಗಳಿಗೆ ಅನುವಾದ :
बेकार की या टूटी-फूटी वस्तु या किसी काम में न आनेवाली वस्तु।
इस घर में केवल कबाड़ ही भरा हुआ है।Any materials unused and rejected as worthless or unwanted.
They collect the waste once a week.ಅರ್ಥ : ವ್ಯರ್ಥವಾದ ವಸ್ತು, ಸಾಮಗ್ರಿ, ಅಥವಾ ಆಹಾರ, ನಿರುಪಯುಕ್ತವಾದ ಉಳಿಕೆ ಅಥವಾ ಉಪ ಉತ್ಪನ್ನಗಳು
ಉದಾಹರಣೆ :
ಮನೆಯಲ್ಲಿ ಕಸ ಹಾಗೆ ಬಿದ್ದಿದೆ.
ಇತರ ಭಾಷೆಗಳಿಗೆ ಅನುವಾದ :
ऐसी चीज़ जो बिलकुल रद्दी मान ली गई हो।
वह आज अपने कमरे से कूड़ा करकट हटाने में व्यस्त है।Any materials unused and rejected as worthless or unwanted.
They collect the waste once a week.