ಅರ್ಥ : ಉಸಿರು ಹಿಡಿದುಕೊಂಡು ಪಾದದ ಬಲದಿಂದ ಕುಳಿತುಕೊಳ್ಳುವ ಮುದ್ರೆ
ಉದಾಹರಣೆ :
ನಾನು ತುಂಬಾ ಹೊತ್ತಿನವರೆವಿಗೂ ವೀರಾಸನದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ.
ಸಮಾನಾರ್ಥಕ : ವೀರಾಸನ, ವೀರಾಸನ-ಮುದ್ರೆ
ಇತರ ಭಾಷೆಗಳಿಗೆ ಅನುವಾದ :
घुटने मोड़कर तलवों के बल बैठने की वह मुद्रा जिसमें घुटने छाती से लगे रहते हैं।
मैं बहुत देर तक उकड़ूँ मुद्रा में नहीं रह सकती।