ಅರ್ಥ : ವಿಷಾಣುವಿನಿಂದ ಉತ್ಪನ್ನವಾದಂತಹ
ಉದಾಹರಣೆ :
ಮಳೆಗಾಲದಲ್ಲಿ ವಿಷಾಣುಜನಿತವಾದ ರೋಗಗಳ ಸಂಭಾವನೆಯು ಹೆಚ್ಚಾಗುತ್ತವೆ.
ಸಮಾನಾರ್ಥಕ : ವಿಷಾಣುಜನಿತ, ವಿಷಾಣುಜನಿತವಾದ, ವಿಷಾಣುಜನಿತವಾದಂತಹ, ವಿಷಾಣುವಿನ
ಇತರ ಭಾಷೆಗಳಿಗೆ ಅನುವಾದ :
विषाणु से उत्पन्न।
बरसात में विषाणुजनित रोगों की संभावना बढ़ जाती है।